Tag ಹೊಸ ರೇಷನ್ ಕಾರ್ಡ್

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಆರಂಭವಾಗಿಲ್ಲ: ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿಗಳಿಗೆ ಮೋಸ ಹೋಗಬೇಡಿ

ಇತ್ತೀಚಿನ ದಿನಗಳಲ್ಲಿ “ಹೊಸ ರೇಷನ್ ಕಾರ್ಡ್‌ಗೆ (New ration card) ಅರ್ಜಿ ಆರಂಭವಾಗಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಈ ಮಾಹಿತಿ ಸತ್ಯವಲ್ಲ. ಈ ರೀತಿಯ ಪೋಸ್ಟ್‌ಗಳು ಮತ್ತು ವಿಡಿಯೋಗಳನ್ನು ನಂಬಿ ಸಾರ್ವಜನಿಕರು ಅನಗತ್ಯವಾಗಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಆಹಾರ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಹೊಸ ರೇಷನ್…

🔔 Subscribe to Latest Updates🟢 Join our WhatsApp Channel🔵 Join our Telegram Channel